ನಿಮ್ಮ ಕುಟುಂಬವನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಲು ಸಹಾಯ ಮಾಡಿ
Family Link ಮೂಲಕ, ನಿಮ್ಮ ಕುಟುಂಬಕ್ಕೆ ಯಾವುದು ಉತ್ತಮ ಎಂದು ನೀವು ನಿರ್ಧರಿಸುತ್ತೀರಿ. ಬಳಸಲು ಸುಲಭವಾದ ಪರಿಕರಗಳು ನಿಮ್ಮ ಮಗು ತನ್ನ ಸಾಧನದಲ್ಲಿ ಹೇಗೆ ಸಮಯ ಕಳೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಸ್ಥಳವನ್ನು ಹಂಚಿಕೊಳ್ಳಲು, ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಿರ್ವಹಿಸಲು ಮತ್ತು ಹೆಚ್ಚಿನದನ್ನು ಮಾಡಲು ನಿಮಗೆ ಅನುಮತಿಸುತ್ತವೆ.*
ಸೈನ್ ಇನ್ಡಿಜಿಟಲ್ ಮೂಲ ನಿಯಮಗಳನ್ನು ಸ್ಥಾಪಿಸಿ
ವೀಕ್ಷಣಾ ಅವಧಿಯ ಮಿತಿಗಳನ್ನು ಸೆಟ್ ಮಾಡುವುದು
ನಿಮ್ಮ ಮಗುವಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ವೀಕ್ಷಣಾ ಅವಧಿಯನ್ನು ಕಂಡುಕೊಳ್ಳಿ. Family Link, ಅವರ ಸಾಧನಕ್ಕಾಗಿ ಬೆಡ್‌ಟೈಮ್ ಅನ್ನು ಸೆಟ್ ಮಾಡಲು ಮತ್ತು ಆ್ಯಪ್‌ಗಳಿಗೆ ಸಮಯದ ಮಿತಿಗಳನ್ನು ಸೆಟ್ ಮಾಡಲು ನಿಮಗೆ ಅನುಮತಿಸುತ್ತದೆ, ಇದರಿಂದ ನಿಮ್ಮ ಮಗುವಿಗೆ ಆರೋಗ್ಯಕರ ಸಮತೋಲನವನ್ನು ಕಂಡುಕೊಳ್ಳಲು ನೀವು ಸಹಾಯ ಮಾಡಬಹುದು.
ವಯಸ್ಸಿಗೆ ಸೂಕ್ತವಾದ ವಿಷಯದ ಕುರಿತು ಅವರಿಗೆ ಮಾರ್ಗದರ್ಶನ ನೀಡಿ
ನಿಮ್ಮ ಮಗು ಡೌನ್‌ಲೋಡ್ ಮಾಡಲು ಬಯಸುವ ಆ್ಯಪ್‌ಗಳನ್ನು ಅನುಮೋದಿಸಿ ಅಥವಾ ನಿರ್ಬಂಧಿಸಿ. YouTube ಅಥವಾ YouTube Kids ನಲ್ಲಿ ಮೇಲ್ವಿಚಾರಣೆಯ ಅನುಭವದಂತಹ ನಿಮ್ಮ ಮಗುವಿಗೆ ಸರಿಯಾದ YouTube ಅನುಭವವನ್ನು ಆಯ್ಕೆಮಾಡಲು Family Link ನಿಮಗೆ ಅನುಮತಿಸುತ್ತದೆ.
ಡಿಜಿಟಲ್ ಮೂಲ ನಿಯಮಗಳನ್ನು ಸ್ಥಾಪಿಸಿ

ನಿಮ್ಮ ಮಗುವಿನ ಖಾತೆಯನ್ನು ನಿರ್ವಹಿಸಿ ಮತ್ತು ಸುರಕ್ಷಿತಗೊಳಿಸಿ
ಅವರ ಗೌಪ್ಯತೆಯನ್ನು ರಕ್ಷಿಸಿ
Family Link ನಲ್ಲಿನ ಅನುಮತಿಗಳ ನಿರ್ವಹಣೆಯು ನಿಮ್ಮ ಮಗುವಿನ ಡೇಟಾದ ಕುರಿತು ಅರ್ಥಪೂರ್ಣ ಆಯ್ಕೆಗಳನ್ನು ಮಾಡಲು ನಿಮಗೆ ಅನುಮತಿಸುತ್ತದೆ. Chrome ಮೂಲಕ ಪ್ರವೇಶಿಸಿದ ವೆಬ್‌ಸೈಟ್‌ಗಳು ಮತ್ತು ವಿಸ್ತರಣೆಗಳಿಗೆ ಸಂಬಂಧಿಸಿದ ಅನುಮತಿಗಳು ಮತ್ತು ನಿಮ್ಮ ಮಗುವಿನ ಸಾಧನದಲ್ಲಿ ಡೌನ್‌ಲೋಡ್ ಮಾಡಲಾದ ಆ್ಯಪ್‌ಗಳನ್ನು ನೀವು ವೀಕ್ಷಿಸಬಹುದು ಮತ್ತು ನಿರ್ವಹಿಸಬಹುದು.
ಅವರ ಖಾತೆಯನ್ನು ಸುರಕ್ಷಿತಗೊಳಿಸಿ
ನಿಮ್ಮ ಮಗುವಿನ ಖಾತೆ ಮತ್ತು ಡೇಟಾ ಸೆಟ್ಟಿಂಗ್‌ಗಳನ್ನು ನಿರ್ವಹಿಸಲು Family Link ನಿಮಗೆ ಪ್ರವೇಶವನ್ನು ನೀಡುತ್ತದೆ. ಪೋಷಕರಾಗಿ, ನಿಮ್ಮ ಮಗು ಪಾಸ್‌ವರ್ಡ್ ಅನ್ನು ಮರೆತರೆ ಅದನ್ನು ಬದಲಾಯಿಸಲು ಅಥವಾ ರೀಸೆಟ್ ಮಾಡಲು, ಅವರ ವೈಯಕ್ತಿಕ ಮಾಹಿತಿಯನ್ನು ಎಡಿಟ್ ಮಾಡಲು ಅಥವಾ ನಿಮಗೆ ಅಗತ್ಯವಿದ್ದರೆ ಅವರ ಖಾತೆಯನ್ನು ಅಳಿಸಲು ನೀವು ಸಹಾಯ ಮಾಡಬಹುದು.

ಪ್ರಯಾಣದಲ್ಲಿರುವಾಗ ಕನೆಕ್ಟ್ ಆಗಿರಿ
ಅವರು ಎಲ್ಲಿದ್ದಾರೆ ಎಂಬುದನ್ನು ನೋಡಿ
ನಿಮ್ಮ ಕುಟುಂಬವು ಪ್ರಯಾಣದಲ್ಲಿರುವಾಗ ಅವರು ಎಲ್ಲಿದ್ದಾರೆ ಎಂಬುದನ್ನು ಕಂಡುಕೊಳ್ಳಲು ಇದು ಸಹಾಯಕವಾಗಿದೆ. Family Link ಮೂಲಕ, ನೀವು ಒಂದೇ ನಕ್ಷೆಯಲ್ಲಿ ನಿಮ್ಮ ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಮಾಡಬಹುದು ಆದರೆ ಅವರು ತಮ್ಮ ಸಾಧನವನ್ನು ತೆಗೆದುಕೊಂಡು ಹೋಗಿರಬೇಕು.**
ಅಧಿಸೂಚನೆಗಳು ಮತ್ತು ಎಚ್ಚರಿಕೆಗಳನ್ನು ಪಡೆಯಿರಿ
Family Link, ನಿಮ್ಮ ಮಗು ನಿರ್ದಿಷ್ಟ ಸ್ಥಳಕ್ಕೆ ಬಂದಿರುವುದು ಅಥವಾ ಅಲ್ಲಿಂದ ಹೊರಟಿರುವುದು ಸೇರಿದಂತೆ ನಿರ್ಣಾಯಕ ಅಧಿಸೂಚನೆಗಳನ್ನು ನೀಡುತ್ತದೆ. ನೀವು ಸಾಧನಗಳನ್ನು ರಿಂಗ್ ಮಾಡಬಹುದು ಮತ್ತು ಸಾಧನದಲ್ಲಿ ಉಳಿದಿರುವ ಬ್ಯಾಟರಿಯ ಅವಧಿಯನ್ನು ಸಹ ವೀಕ್ಷಿಸಬಹುದು.