Jump to Content

ನಿಮ್ಮ ಸಾಧನದ ಹೊಂದಾಣಿಕೆಯನ್ನು ಪರಿಶೀಲಿಸಿ

ಮಕ್ಕಳಿಗಾಗಿ ಮತ್ತು ಹದಿಹರೆಯದವರಿಗಾಗಿ

Family Link ಮೇಲ್ವಿಚಾರಣೆಯು, 7.0 (Nougat) ಮತ್ತು ಹೆಚ್ಚಿನ ಆವೃತ್ತಿ ಹೊಂದಿರುವ Android ಸಾಧನಗಳಲ್ಲಿ ರನ್ ಆಗುತ್ತದೆ. Android ಆವೃತ್ತಿಗಳಾದ 5.0 ಮತ್ತು 6.0 (Lollipop ಮತ್ತು Marshmallow) ರನ್ ಆಗುತ್ತಿರುವ ಸಾಧನಗಳಿಗೂ ಸಹ Family Link ಸೆಟ್ಟಿಂಗ್‌ಗಳನ್ನು ಅನ್ವಯಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ, ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.

ಪೋಷಕರಿಗಾಗಿ

7.0 (Nougat) ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಗಳು ರನ್ ಆಗುತ್ತಿರುವ Android ಸಾಧನಗಳಲ್ಲಿ ಮತ್ತು iOS 16 ಹಾಗೂ ಅದಕ್ಕಿಂತ ಹೆಚ್ಚಿನ ಆವೃತ್ತಿ ರನ್ ಆಗುತ್ತಿರುವ iPhone ಗಳಲ್ಲಿ ಪೋಷಕರು Family Link ಅನ್ನು ರನ್ ಮಾಡಬಹುದು.
ಚಿಕ್ಕ ಮಗುವೊಂದು ತನ್ನ ತಂದೆಯ ತೊಡೆಯ ಮೇಲೆ ವಿಶ್ರಮಿಸುತ್ತಿರುವಾಗ ಟ್ಯಾಬ್ಲೆಟ್ ಸ್ಕ್ರೀನ್ ಅನ್ನು ವೀಕ್ಷಿಸುತ್ತಿದೆ.

ನೀವು ರನ್ ಮಾಡುತ್ತಿರುವ Android ಆವೃತ್ತಿ ಯಾವುದು ಎಂಬುದನ್ನು ನೋಡಿ

1. ನಿಮ್ಮ Android ಸಾಧನದಲ್ಲಿ ಸೆಟ್ಟಿಂಗ್‌ಗಳ ಆ್ಯಪ್ ತೆರೆಯಿರಿ.

2. ಕೆಳಗಿನವರೆಗೆ ಸ್ಕ್ರಾಲ್ ಮಾಡಿ.

3. ನಿಮ್ಮ ಆವೃತ್ತಿ ಸಂಖ್ಯೆ ನೋಡಲು, ಫೋನ್ ಕುರಿತು ಅಥವಾ ಟ್ಯಾಬ್ಲೆಟ್ ಕುರಿತು ಎಂಬುದನ್ನು ಟ್ಯಾಪ್ ಮಾಡಿ.
ಮಹಿಳೆಯೊಬ್ಬರು Google Chromebook ಅನ್ನು ಬಳಸುತ್ತಾ ಹೊರಗಡೆ ಕುಳಿತಿದ್ದಾರೆ.

ಆ್ಯಪ್ ಅನ್ನು ಈಗಲೇ ಪಡೆದುಕೊಳ್ಳಿ

ನಿಮ್ಮ ಸಾಧನದಲ್ಲಿ Family Link ಅನ್ನು ಡೌನ್‌ಲೋಡ್ ಮಾಡಿ, ಇದರಿಂದ ನಿಮ್ಮ ಮಗು ಅಥವಾ ಹದಿಹರೆಯದವರು ಆನ್‌ಲೈನ್‌ನಲ್ಲಿ ಎಕ್ಸ್‌ಪ್ಲೋರ್ ಮಾಡಿದಂತೆಲ್ಲಾ ನೀವು ಲೂಪ್‌ನಲ್ಲಿ ಉಳಿಯಬಹುದು.
ಸ್ಮಾರ್ಟ್ ಫೋನ್ ಅನ್ನು ಹೊಂದಿಲ್ಲವೇ?
ನೀವು ಆನ್‌ಲೈನ್‌ನಲ್ಲಿ ಮೇಲ್ವಿಚಾರಣೆಯನ್ನು ಸೆಟ್ ಮಾಡಬಹುದು.